experimental psychology
ನಾಮವಾಚಕ

ಪ್ರಾಯೋಗಿಕ ಮನೋವಿಜ್ಞಾನ; ಪ್ರಾಣಿಗಳಲ್ಲಿ ಮತ್ತು ಮನುಷ್ಯರಲ್ಲಿ ಭಾವುಕ ಮತ್ತು ಮಾನಸಿಕ ಕ್ರಿಯೆಗಳನ್ನು ಪ್ರಯೋಗವಿಧಾನಗಳ ಮೂಲಕ ಅಧ್ಯಯನ ಮಾಡುವುದು.